Surprise Me!

ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ಸಿಗುತ್ತೆ ಡಬಲ್ ಚೀಫ್ ಮಿನಿಸ್ಟರ್ ಭಾಗ್ಯ | Oneindia Kannada

2018-02-13 2 Dailymotion

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಇಬ್ಬರು ನಾಯಕರು ಮುಖ್ಯಮಂತ್ರಿಗಳಾಗಲಿದ್ದಾರೆ. ಅರೇ, ಇದು ಹೇಗೆ ಸಾಧ್ಯ? ಎಂದು ಅಚ್ಚರಿಪಡಬೇಡಿ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಇಬ್ಬರು ಮುಖ್ಯಮಂತ್ರಿಗಳಾಗುತ್ತಾರೆ ಎಂದರೆ ಅಚ್ಚರಿ ಸಹಜವೇ. ಆದರೆ ಕೈ ಪಾಳೆಯದ ಆಳಕ್ಕೆ ನುಗ್ಗಿದರೆ ಈ ಡಬಲ್ ಚೀಫ್ ಮಿನಿಸ್ಟರ್‌ಗಳು ಯಾರು? ಎಂಬ ಕತೆ ಅನಾವರಣಗೊಳ್ಳುತ್ತದೆ.

Buy Now on CodeCanyon